ದಕ್ಷಿಣ ಆಫ್ರಿಕಾ ಆಟಗಾರ ಡಿಕಾಕ್

Sat 24th Sep, 2016 Author: Kumar Prince Mukherjee

Quinton de Kock Image

ಜೋಹಾನ್ಸ್ ಬರ್ಗ್: ಹೈವೆಲ್ಡ್ ಲಯನ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಚಾಂಪಿಯನ್ಸ್ ಲೀಗ್ ಟಿ20 ಪಂದ್ಯದ ವೇಳೆ ಚಿಯರ್ ಗರ್ಲ್ ಆಗಿ ನರ್ತಿಸುತ್ತಿದ್ದ ಸಾಶಾ ಹರ್ಲಿಯನ್ನು ದಕ್ಷಿಣ ಆಫ್ರಿಕಾ ತಂಡದ ಯುವ ಬ್ಯಾಟ್ಸ್ ಮನ್ ಹಾಗೂ ವಿಕೆಟ್ ಕೀಪರ್ ಕ್ವಿಂಟನ್ ಡಿಕಾಕ್ ವಿವಾಹವಾಗಿದ್ದಾರೆ. ಮೊದಲ ಭೇಟಿ ಬಳಿಕ ಈ ಜೋಡಿ ಸುಮಾರು ನಾಲ್ಕು ವರ್ಷಗಳ ರಿಲೇಷನ್ ಷಿಪ್ ಬಳಿಕ ಕಳೆದ ಸೋಮವಾರ ನಡೆದ ಸರಳ ವಿವಾಹ ಸಮಾರಂಭದಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಈ ಸಮಾರಂಭಕ್ಕೆ ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ಕ್ರಿಕೆಟಿಗರು ಹಾಜರಿದ್ದರು.